ದಾಳಿಂಬೆಯನ್ನು ತಿನ್ನುವುದಕ್ಕೆ ಕೆಲವರಿಗೆ ಅಷ್ಟು ಇಷ್ಟವಾಗುವುದಿಲ್ಲ ಅಂತವರು ಈ ಒಂದು ರೆಸಿಪಿಯನ್ನು ಟ್ರೈ ಮಾಡಲೇ ಬೇಕು. coo_kcrave ಎಂಬ ಇನ್ಸ್ಟಾ ಖಾತೆಯಲ್ಲಿ ಈ ಒಂದು ರೆಸಿಪಿ ಹಂಚಿಕೊಳ್ಳಲಾಗಿದ್ದು ಯಾರೂ ಬೇಕಾದರೂ ಸಿಂಪಲ್ ಆಗಿ ಮಾಡಬಹುದಾಗಿದೆ. ಕೇವಲ ದಾಳಿಂಬೆ, ನಿಂಬೆ, ಪುದಿನಾ ಇದ್ದರೆ ಸಾಕು ನೀವು ಕೂಡ ಮಾಡಿ ಕುಡಿಯಬಹುದು. ಹಾಗಾದ್ರೆ ಇನ್ನೇಕೆ ತಡ ಮನೆಯಲ್ಲಿ ದಾಳಿಂಬೆ ಇದ್ರೆ ತಪ್ಪದೆ ಈ ರೆಸಿಪಿ ಟ್ರೈ ಮಾಡಿ ನೋಡಿ.