ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ‘ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ 2025’ ರ ಮಂಡನೆ ವೇಳೆ ಸ್ಪೀಕರ್ ಯುಟಿ ಖಾದರ್ ಅವರ, ‘‘ಧರ್ಮಕ್ಕೇ ದೊಣ್ಣೆ ಕೊಟ್ಟು ಪೆಟ್ಟು ತಿಂತಿದ್ದೀರಿ’’ ಎಂಬ ತಮಾಷೆಯ ಮಾತುಗಳು ಸದನವನ್ನು ನಗೆಗಡಲ್ಲಿ ತೇಲಿಸಿತು. ವಿಡಿಯೋ ಇಲ್ಲಿದೆ.