ಚಪಾತಿ ಅಥವಾ ಅನ್ನಕ್ಕೆ ಒಂದೇ ರೀತಿಯ ಸಾಂಬಾರ್, ಪಲ್ಯ ತಿಂದು ತಿಂದು ಬೇಜಾರ್ ಆಗಿದ್ರೆ ಸಿಂಪಲ್ ಆಗಿ ಸ್ಪೈಸಿ ಬೆಂಡೆಕಾಯಿ ಮಸಾಲಾ ಫ್ರೈ ಮಾಡಿ ಸವಿಯಬಹುದು. ಇದು ಮಾಡುವುದಕ್ಕೂ ಬಹಳ ಸುಲಭ ಅಷ್ಟೇ ಅಲ್ಲ ರುಚಿಯೂ ಸಕ್ಕತ್ತಾಗಿರುತ್ತೆ. ಈ ವಿಡಿಯೋವನ್ನು spicewoodflavors ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಳ್ಳುವ ಮೂಲಕ ರುಚಿಯಾದ ಸ್ಪೈಸಿ ಬೆಂಡೆಕಾಯಿ ಮಸಾಲಾ ಫ್ರೈ ಮಾಡಿ ಸವಿಯಬಹುದು.