ವೀಕೆಂಡ್ ಬಂತು ಅಂದ್ರೆ ಸಾಕು ಮಕ್ಕಳಿಗೆ ಬಗೆ ಬಗೆಯ ತಿಂಡಿಗಳನ್ನು ಮಾಡಿ ತಿನ್ನಿಸುವುದೇ ಪೋಷಕರ ಕೆಲಸ. ಆದರೆ ಒಂದೇ ರೀತಿಯ ತಿಂಡಿ ತಿನ್ನಲು ಮಕ್ಕಳಿಗೂ ಇಷ್ಟವಾಗುವುದಿಲ್ಲ. ಅಂತಹ ಸಮಯದಲ್ಲಿ ಈ ಒಂದು ರೆಸಿಪಿಯನ್ನು ನೀವು ಮಾಡಿ ನೋಡಬಹುದು. ಇದೊಂದು ಬೆಸ್ಟ್ ರೆಸಿಪಿಯಾಗಿದ್ದು ನಿಮಿಷಗಳಲ್ಲಿ ಮಾಡಿ ಸವಿಯಬಹುದಾಗಿದೆ. ಈ ರೆಸಿಪಿ ವಿಡಿಯೋವನ್ನು golus_kitchen_by_tanvigor ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.