ಇಸ್ರೇಲ್, ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧ ಹಿನ್ನೆಲೆ ಶ್ರೀಲಂಕಾದಲ್ಲಿ ಯುದ್ಧ ವಿಮಾನ ತಂಗಲು ಅಮೆರಿಕ ಅನುಮತಿ ಕೇಳಿದ್ದು, ಅದನ್ನು ಶ್ರೀಲಂಕಾ ಸಂಪೂರ್ಣವಾಗಿ ತಿರಸ್ಕರಿಸಿರುವುದು ತಿಳಿದುಬಂದಿದೆ. ಜಿಬೌಟಿ, ಮಟ್ಬಾಲಾ ವಿಮಾನ ನಿಲ್ದಾಣದಲ್ಲಿ ಅಮೆರಿಕ ಅವಕಾಶ ಕೋರಿತ್ತು. ಮತ್ತೊಂದೆಡೆ, ಇರಾನ್ ಮನವಿಯನ್ನೂ ಶ್ರೀಲಂಕಾ ಸರ್ಕಾರ ತಿರಸ್ಕರಿಸಿದೆ.