ನಟಿ ಶ್ರೀನಿಧಿ ಶೆಟ್ಟಿ ಅವರು ಬಿಡುವಿನ ಸಮಯದಲ್ಲಿ ಈ ರೀತಿ ಎಂಜಾಯ್ ಮಾಡುತ್ತಾರೆ. ಬಾಲಕಿ ಜೊತೆ ಅವರು ಮೈಮರೆತು ಡ್ಯಾನ್ಸ್ ಮಾಡಿದ್ದಾರೆ. ಒಂದು ವರ್ಷದ ಹಿಂದಿನ ಈ ವಿಡಿಯೋವನ್ನು ಅವರು ಈಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.