ನಟ ಸೃಜನ್ ಲೋಕೇಶ್ ಅವರು ಗಿಚ್ಚಿ ಗಿಲಿಗಿಲಿ ಸೆಟ್ನಿಂದ ಈ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ಸ್ಟೈಲಿಶ್ ಲುಕ್ ಗಮನ ಸೆಳೆದಿದೆ. ಇಂಥ ಹಲವು ವಿಡಿಯೋಗಳನ್ನು ಅವರು ಆಗಾಗ ಪೋಸ್ಟ್ ಮಾಡುತ್ತಾರೆ. ಅಭಿಮಾನಿಗಳಿಗೆ ಇಷ್ಟ ಆಗುತ್ತದೆ.