ಸೃಜನ್ ಲೋಕೇಶ್ ಅವರು ಮಕ್ಕಳ ಜೊತೆ ಆಟ ಆಡುತ್ತಾ ಕಾಲ ಕಳೆದಿದ್ದಾರೆ. ಮಕ್ಕಳ ರೀತಿಯೇ ಚಿಕ್ಕ ಚಿಕ್ಕ ಕ್ಷಣಗಳನ್ನು ಅವರು ಎಂಜಾಯ್ ಮಾಡಿದ್ದಾರೆ. ‘ನಿಮ್ಮೊಳಗಿನ ಮಗು ಬೆಳೆಯಲು ಬಿಡದಿರಿ’ ಎಂದು ಅವರು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.