ಸಾಧು ಕೋಕಿಲ ಅವರ ಹುಟ್ಟುಹಬ್ಬಕ್ಕೆ ಸೃಜನ್ ಲೋಕೇಶ್ ಅವರು ವಿಶ್ ಮಾಡಿದ್ದಾರೆ. ಅವರಿಬ್ಬರ ಜೋಡಿ ಮಸ್ತ್ ಆಗಿದೆ. ‘ಎಂದೆಂದಿಗೂ ನಗುತ್ತಾ ಹಾಗೂ ಎಲ್ಲರನ್ನು ನಗಿಸುತ್ತ ಇರಿ ಅಂತ ಆಶಿಸುತೇನೆ’ ಎಂದು ಸೃಜನ್ ಲೋಕೇಶ್ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.