ಬ್ರೆಜಿಲ್ನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದ ಗುವಾಬಾ ನಗರವನ್ನು ತೀವ್ರ ಚಂಡಮಾರುತ ಅಪ್ಪಳಿಸಿತು. ಇದರ ಪರಿಣಾಮವಾಗಿ ಸ್ಥಳೀಯ ಹವಾನ್ ಮೆಗಾಸ್ಟೋರ್ನ ಹೊರಗೆ 24 ಮೀಟರ್ ಎತ್ತರದ ಸ್ವಾತಂತ್ರ್ಯ ಪ್ರತಿಮೆ ಕುಸಿದುಬಿತ್ತು. ಈ ವಿಡಿಯೋ ವೈರಲ್ ಆಗಿದೆ.