ಸ್ಟೀಮ್ಡ್ ರಾಗಿ ಚಾಕೊಲೇಟ್ ಕೇಕ್ ಅನ್ನು ಒವೆನ್ ಇಲ್ಲದೆ, ಮೊಟ್ಟೆ ಬಳಸದೆ, ಸ್ಟೀಮರ್ ಅಥವಾ ಇಡ್ಲಿ ಪಾತ್ರೆಯಲ್ಲಿ ಕೇವಲ 15- 20 ನಿಮಿಷಗಳಲ್ಲಿ ತಯಾರಿಸಬಹುದಾದ ಆರೋಗ್ಯಕರ ಮತ್ತು ಸ್ಪಾಂಜಿ ಕೇಕ್ ಆಗಿದೆ. ರಾಗಿ ಹಿಟ್ಟು, ಕೋಕೋ ಪೌಡರ್, ಬೆಲ್ಲ/ಸಕ್ಕರೆ, ಮೊಸರು ಮತ್ತು ಎಣ್ಣೆಯನ್ನು ಬಳಸಿ ತಯಾರಿಸುವ ಈ ಕೇಕ್ ಮಕ್ಕಳಿಗೆ ರುಚಿಕರವಾದ ಮತ್ತು ಪೌಷ್ಟಿಕಾಂಶಯುಕ್ತ ಸಿಹಿತಿಂಡಿಯಾಗಿದೆ. ಹಾಗಿದ್ರೆ ಇನ್ನೇಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.