ಬೈಕ್ನಲ್ಲಿ ಹೋಗುತ್ತಿರುವ ವ್ಯಕ್ತಿಯನ್ನು ನಾಯಿಗಳು ಅಡ್ಡಗಟ್ಟಲು ಬರುವ ವಿಡಿಯೋ ವೈರಲ್ ಆಗಿದೆ. ವ್ಯಕ್ತಿ ಬೈಕ್ ನಿಲ್ಲಿಸಿದಾಗ ತಮ್ಮಷ್ಟಕ್ಕೆ ತಾವು ಹೋಗುವ ಮತ್ತು ಬೈಕ್ ಮುಂದೆ ಹೋದಾಗ ಬೊಗಳುತ್ತಾ ಹಿಂದೆ ಬರುವ ವಿಡಿಯೋ ಇದಾಗಿದೆ.