ಬೀದಿ ನಾಯಿಗಳಿಗೆ ಬಿಸ್ಕತ್ತು ತಿನ್ನಿಸಿದರೆ ಅವು ನಿಮ್ಮನ್ನು ಎಂದಿಗೂ ಕಚ್ಚುವುದಿಲ್ಲ ಎಂಬುದೆಲ್ಲ ಸುಳ್ಳು. ಏಕೆಂದರೆ ದಿನವೂ ನಾಯಿಗಳಿಗೆ ಊಟ ಹಾಕುತ್ತಿದ್ದ ಮಹಿಳೆಗೆ ಆಕೆಯ ಮನೆಯ ಮುಂದೆಯೇ ನಾಯಿಗಳು ದಾಳಿ ಮಾಡಿ ಕಚ್ಚಿವೆ.