ಅತ್ತ, ಇತ್ತ ಓಡಾಡುತ್ತಿದ್ದ ಹುಡುಗಿಯರಿಗೆಲ್ಲಾ ಹೊಡೆಯುತ್ತಿದ್ದ ವ್ಯಕ್ತಿ ಕೊನೆಗೆ ಸಾರ್ವಜನಿಕರಿಂದಲೇ ಪೆಟ್ಟು ತಿಂದಿರುವ ವಿಡಿಯೋ ವೈರಲ್ ಆಗಿದೆ.