ಕಾರಿನಲ್ಲಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಕಾರು ಪಲ್ಟಿ ಹೊಡೆದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ವೈರಲ್ ಆದ ವಿಡಿಯೋದಲ್ಲಿ, ಮೂರ್ನಾಲ್ಕು ಜನರಿರುವ ಕಾರು ವೇವಾಗಿ ರಿವರ್ಸ್ ಹೋಗುವುದನ್ನು ಕಾಣಬಹುದು, ಇದ್ದಕ್ಕಿದ್ದಂತೆ ಕಾರು ಪಲ್ಟಿಯಾಗುತ್ತದೆ. ಅಲ್ಲಿದ್ದವು ಕೂಡಲೇ ಅವರ ಸಹಾಯಕ್ಕಾಗಿ ಓಡುತ್ತಾರೆ.