‘ಗ್ರಾಮಾಯಣ’ ಸಿನಿಮಾದ ‘ಬೆಂಕಿ’ ಹಾಡು ಟ್ರೆಂಡ್ ಆಗಿದೆ. ಈ ಹಾಡಿಗೆ ಸುಧಾರಾಣಿ ಹೆಜ್ಜೆ ಹಾಕಿದ್ದಾರೆ. ವಿನಯ್ ರಾಜ್ಕುಮಾರ್ ಮತ್ತು ಮೇಘಾ ಶೆಟ್ಟಿ ಅವರು ಸಾಥ್ ನೀಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಇಲ್ಲಿದೆ ನೋಡಿ..