ಕಬ್ಬು ಬೆಳೆಗಾರರ ಧರಣಿ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ರೈತರಿಗೆ ಸಾಥ್ ನೀಡಿದ್ದು ಪ್ರತಿಭಟನಾ ಸ್ಥಳದಲ್ಲೇ ಮಲಗಿದ್ದಾರೆ.