ಪಾಕಿಸ್ತಾನದ ರೈಲಿನಲ್ಲಿ ನಡೆದ ಫಿದಾಯೀನ್ ದಾಳಿಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಬಲೂಚಿಸ್ತಾನ ಸೇನೆಯು ಈ ಹೊಣೆಯನ್ನು ಹೊತ್ತುಕೊಂಡಿದೆ.