ನಟಿ ಸನ್ನಿ ಲಿಯೋನ್ ಅವರು ಯಾವಾಗಲೂ ಜಾಲಿಯಾಗಿ ಇರುತ್ತಾರೆ. ಕೆಲಸದ ಒತ್ತಡ ಬದಿಗಿಟ್ಟು ಅವರು ಈ ರೀತಿ ಅನೇಕ ಚಟುವಟಿಕೆಯಲ್ಲಿ ಭಾಗಿ ಆಗುತ್ತಾರೆ. ಅವುಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸಿಕೊಡಲು ವಿಡಿಯೋ ಹಂಚಿಕೊಳ್ಳುತ್ತಾರೆ.