ನಟಿ ಸನ್ನಿ ಲಿಯೋನ್ ಅವರು ಯಾವಾಗಲೂ ಖುಷಿಯಾಗಿ ಇರುತ್ತಾರೆ. ಅದಕ್ಕೆ ಈ ವಿಡಿಯೋ ಕೂಡ ಸಾಕ್ಷಿ. ಸಿಕ್ಕಾಪಟ್ಟೆ ಖುಷಿಯಿಂದ ಅವರು ಜಿಗಿದಾಡಿದ್ದಾರೆ. ಇದು ತುಂಬಾ ಫನ್ ಆಗಿದೆ ಎಂದು ಅವರು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆಯಲ್ಲಿ ಸನ್ನಿ ಲಿಯೋನ್ ಆ್ಯಕ್ಟೀವ್ ಆಗಿದ್ದಾರೆ.