ಚಳಿಗಾಲದಲ್ಲಿ ಒಂದೇ ರೀತಿಯ ತಿಂಡಿ ತಿಂದು ಬೇಜಾರ್ ಆಗಿದ್ದರೆ ಈ ಒಂದು ರೆಸಿಪಿಯನ್ನು ಟ್ರೈ ಮಾಡಲೇಬೇಕು. ಹೌದು, ಒಂದೇ ರೀತಿಯ ಪಕೋಡಾ ತಿಂದು ತಿಂದು ಬೋರ್ ಆಗಿದ್ದರೆ sizzleserve09 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ರಿಸ್ಪಿ ಬ್ರೆಡ್ ಪಕೋಡಾ ರೆಸಿಪಿಯನ್ನು ಟ್ರೈ ಮಾಡಿ. ಚಳಿಗಾಲದಲ್ಲಿ ಇದನ್ನು ಸವಿಯಲೇ ಬೇಕು. ಹೊಸ ರೆಸಿಪಿಯಾದರೂ ರುಚಿಗೆ ಕೊರತೆ ಇರಲು ಸಾಧ್ಯವೇ ಇಲ್ಲ. ಹಾಗಿದ್ರೆ ಇನ್ನೇಕೆ ತಡ ನೀವು ಟ್ರೈ ಮಾಡಿ ರುಚಿ ನೋಡಿ.