ಸಾಮಾನ್ಯವಾಗಿ ಸ್ಟ್ರಾಬೆರಿಗಳನ್ನು ಇಷ್ಟ ಪಟ್ಟು ತಿನ್ನುವುದಕ್ಕೆ ತರುತ್ತೇವೆ. ಆದರೆ ಅದು ಬಹು ಬೇಗ ಹಾಳಾಗುವ ಕಾರಣದಿಂದ ತಂದದ್ದು ಹಾಳಾಗುತ್ತದೆ. ಆದರೆ ಈ ರೀತಿ ಆಗುವುದನ್ನು ತಡೆಯಲು ಮತ್ತು ಅದನ್ನು ವರ್ಷಗಟ್ಟಲೇ ಇಟ್ಟು ತಿನ್ನಲು ಒಂದು ಉಪಾಯ ಇದೆ. vijayas_kitchen_chronicles ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾದ ಒಂದು ವಿಡಿಯೋದಲ್ಲಿ ಸ್ಟ್ರಾಬೆರಿ ಹಾಳಾಗದಂತೆ ಇಡಲು ಸಿಂಪಲ್ ವಿಧಾನವನ್ನು ತಿಳಿಸಲಾಗಿದೆ. ಹಾಗಿದ್ರೆ ಇನ್ನೇಕೆ ತಡ ನೀವು ಕೂಡ ಸ್ಟ್ರಾಬೆರಿ ವೆಸ್ಟ್ ಮಾಡದೆಯೇ ಈ ರೀತಿ ಸ್ಟೋರ್ ಮಾಡಿ ಇಟ್ಟುಕೊಳ್ಳಿ.