ಮನೆಯಲ್ಲಿ ಕುರುಕಲು ತಿಂಡಿ ಮಾಡಬೇಕು ಅಂದ್ರೆ ಇದು ಬೆಸ್ಟ್ ರೆಸಿಪಿ. ಅಷ್ಟೇ ಅಲ್ಲ ಕಾರ್ನ್ ಸಲಾಡ್ ಆರೋಗ್ಯಕ್ಕೂ ಕೂಡ ಒಳ್ಳೆಯದು. ಕೆಲವೇ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಮಾಡಬಹುದಾದ ಈ ಸಲಾಡ್ ಬಾಯಿ ರುಚಿಗೆ ಬೆಸ್ಟ್ ಸಲಾಡ್. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಯಾರೂ ಬೇಕಾದರೂ ಮಾಡಿ ಸವಿಯಬಹುದಾಗಿದ್ದು, ಶಾಲೆಯಿಂದ ಅಥವಾ ಆಫೀಸ್ ನಿಂದ ಬಂಡ ವರಿಗೆ ಫಟಾಫಟ್ ಆಗಿ ಮಾಡಿಕೊಡಬಹುದಾದ ಅಡುಗೆ ಇದಾಗಿದೆ. ಈ ರೆಸಿಪಿ ವಿಡಿಯೋವನ್ನು tablebymax ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ನೀವು ಕೂಡ ಟ್ರೈ ಮಾಡಿ ನೋಡಬಹುದಾಗಿದೆ.