ಸಿಹಿಗೆಣಸು ಎಲ್ಲಾ ಸಮಯದಲ್ಲಿಯೂ ಸಿಗುತ್ತದೆಯಾದರೂ ಈ ಸಮಯದಲ್ಲಿ ಸಿಗುವ ಗೆಣಸು ಬಹಳ ಫ್ರೆಶ್ ಆಗಿರುತ್ತದೆ. ಹಾಗಾಗಿ ಅದರಿಂದ ತಯಾರಾಗುವ ರೆಸಿಪಿಗಳನ್ನು ಮಾಡಿ ಸವಿಯಬಹುದು. ಹಾಗಾದರೆ ಬಹಳ ಸ್ಪೆಷಲ್ ಆಗಿ ಏನು ಮಾಡಬಹುದು ಎಂದು ಯೋಚಿಸುವಾಗ theflavrqueen ಎಂಬ ಇನ್ಸ್ಟಾಖಾತೆಯಲ್ಲಿ ಸಿಹಿ ಗೆಣಸಿನ ಕಟ್ಲೆಟ್ ಮಾಡುವ ವಿಧಾನವನ್ನು ಹಂಚಿಕೊಂಡಿದ್ದು ನೀವು ಕೂಡ ಇದನ್ನು ಒಮ್ಮೆ ಟ್ರೈ ಮಾಡಬಹುದು. ಬಹಳ ಸಿಂಪಲ್ ಆಗಿರುವ ವಿಧಾನ ಇದಾಗಿದ್ದು ಯಾರೂ ಬೇಕಾದರೂ ಕೂಡ ಇದನ್ನು ಮಾಡಿ ನೋಡಬಹುದಾಗಿದೆ. ಹಾಗಿದ್ರೆ ಇನ್ನೇಕೆ ತಡ ಸಿಹಿ ಗೆಣಸು ಫ್ರೆಶ್ ಆಗಿ ಸಿಗುವಾಗಲೇ ಮಾಡಿ ತಿನ್ನಿ.