ಬಾಯಿಯ ರುಚಿ ಜೊತೆ ಆರೋಗ್ಯವಾಗಿರುವ ಆಹಾರ ಸೇವನೆ ಮಾಡಬೇಕು ಎನ್ನುವವರು ಈ ಗೆಣಸಿನ ಗುಲಾಬ್ ಜಾಮೂನ್ ಮಾಡಿ ತಿನ್ನಬಹುದು. ಈ ಹೆಸರು ಕೇಳಿ ನಿಮಗೆ ಆಶ್ಚರ್ಯ ಆಗಬಹುದು ಆದರೆ letscookasmr ಎಂಬ ಇನ್ಸ್ಟಾ ಖಾತೆಯಲ್ಲಿ ಗೆಣಸಿನಿಂದ ಮಾಡಬಹುದಾದ ಆರೋಗ್ಯಕರ ಗುಲಾಬ್ ಜಾಮೂನ್ ರೆಸಿಪಿಯನ್ನು ಹಂಚಿಕೊಳ್ಳಲಾಗಿದ್ದು, ಖೋಯಾ, ದಪ್ಪ ಹಿಟ್ಟು ಹೀಗೆ ಯಾವುದೇ ರೀತಿಯ ಅನಾರೋಗ್ಯಕರ ಆಹಾರ ಪದಾರ್ಥಗಳನ್ನೂ ಬಳಸದೆಯೇ ಸಿಹಿ ಗೆಣಸಿನಿಂದ ಗುಲಾಬ್ ಜಾಮೂನ್ ಮಾಡಿ ಸವಿಯಬಹುದು. ಹಾಗಿದ್ರೆ ಇನ್ನೇಕೆ ತಡ ನೀವು ಒಮ್ಮೆ ಈ ರೆಸಿಪಿ ಟ್ರೈ ಮಾಡಿ.