ವ್ಯಕ್ತಿಯೊಬ್ಬರು ಸಮುದ್ರದ ತಟದಲ್ಲಿ ಇರುವಾಗ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು, ಜತೆಗಿದ್ದವರು ಕೂಡ ಅವರನ್ನು ಉಳಿಸಲು ಅಲೆಗಳ ಹಿಂದೆ ಹೋದರೂ ಕೂಡ ಸೆಳೆತ ಹೆಚ್ಚಿರುವ ಕಾರಣ ಅವರ ಬಳಿ ತಲುಪಲು ಸಾಧ್ಯವಾಗಿಲ್ಲ. ಕೊನೆಗೆ ಅಲೆಯೇ ಆ ವ್ಯಕ್ತಿಯನ್ನು ಮತ್ತೆ ಅವರೆಡೆಗೆ ಎಸೆದಾಗ ಕೂಡಲೇ ಸ್ನೇಹಿತರು ರಕ್ಷಿಸಿದ್ದಾರೆ.