ನಟಿ ಶ್ವೇತಾ ಚಂಗಪ್ಪ ಅವರು ಜೋಡಿ ನಂ.1 ಕಾರ್ಯಕ್ರಮದ ಶೂಟಿಂಗ್ ಸಂದರ್ಭದ ವಿಡಿಯೋ ಪೋಸ್ಟ್ ಮಾಡಿದ್ದಾರೆ. ರಾಜಕುಮಾರಿಯಂತೆ ಕಾಣಿಸಿಕೊಂಡ ಅವರನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ನಟಿಯಾಗಿ, ನಿರೂಪಕಿಯಾಗಿ ಶ್ವೇತಾ ಚಂಗಪ್ಪ ಅವರಿಗೆ ಬೇಡಿಕೆ ಇದೆ.