ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ಕಲರ್ಫುಲ್ ಡ್ರೆಸ್ ಧರಿಸಿ ಮಿಂಚಿದ್ದಾರೆ. ಅಭಿಮಾನಿಗಳಿಗೆ ಅವರ ಲುಕ್ ತುಂಬಾ ಇಷ್ಟ ಆಗಿದೆ. ಸಿಂಪಲ್ ಆದರೂ ಸೂಪರ್ ಆಗಿರುವ ಲುಕ್ಗೆ ಅಭಿಮಾನಿಗಳಿಂದ ಬಗೆಬಗೆಯ ಕಮೆಂಟ್ಗಳು ಬಂದಿವೆ. ಕಿರುತೆರೆ ಮತ್ತು ಸಿನಿಮಾದಲ್ಲಿ ಶ್ವೇತಾ ಅವರು ಖ್ಯಾತಿ ಹೊಂದಿದ್ದಾರೆ.