ಸಿರಿಯನ್ ರಕ್ಷಣಾ ಪಡೆಗಳು ಕೊಳವೆ ಬಾಯಿಗೆ ಬಿದ್ದಿದ್ದ ಬಾಲಕನನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಅಬ್ದುಲ್ ರಝಾಕ್ ಸುಲೈಮಾನ್ ಅಲ್-ಜುಬೈರ್ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದ, ರಕ್ಷಣಾ ಕಾರ್ಯಾಚರಣೆ 6 ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು, ಮಗುವನ್ನು ಜೀವಂತವಾಗಿ ಹೊರತೆಗೆಯಲಾಗಿದೆ.