ಅಬುಧಾಬಿ ಟಿ10 ಲೀಗ್ನಲ್ಲಿ ಯುಎಇ ಬುಲ್ಸ್ ಪರ ಆಡಿದ ಟಿಮ್ ಡೇವಿಡ್ ಕೇವಲ 30 ಎಸೆತಗಳಲ್ಲಿ ಅಜೇಯ 98 ರನ್ ಗಳಿಸಿದರು. ಡೇವಿಡ್ ತಮ್ಮ ಕೊನೆಯ 18 ಎಸೆತಗಳಲ್ಲಿ 12 ಸಿಕ್ಸರ್ಗಳನ್ನು ಬಾರಿಸಿದರು.