ಇಂಗ್ಲೆಂಡ್ ವೇಗಿ ಜೇಮೀ ಓವರ್ಟನ್ ಎಸೆತದಲ್ಲಿ ಬಾಬರ್ ಅಜಮ್ ಕ್ಲೀನ್ ಬೌಲ್ಡ್ ಆದರು. 2026 ರ ಟಿ20 ವಿಶ್ವಕಪ್ನಲ್ಲಿ ಬಾಬರ್ ಅಜಮ್ ಬೌಲ್ಡ್ ಆಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಭಾರತ ವಿರುದ್ಧದ ಪಂದ್ಯದಲ್ಲಿ ಅವರು ಕ್ಲೀನ್ ಬೌಲ್ಡ್ ಆಗಿದ್ದರು.