ಜಿಂಬಾಬ್ವೆಯ ಯುವ ಆಟಗಾರ ಬ್ರಿಯಾನ್ ಬೆನೆಟ್ ಟಿ20 ವಿಶ್ವಕಪ್ನಲ್ಲಿ ಓಮನ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದರು. ಕ್ಯಾಚ್ ಹಿಡಿಯಲು 19 ಮೀಟರ್ ದೂರ ಓಡಿದ ಬ್ರಿಯಾನ್ ಚಿರತೆಯಂತೆ ಎಗರಿ ಅಮೋಘ ಕ್ಯಾಚ್ ತೆಗೆದುಕೊಂಡರು. ಬ್ರಿಯಾನ್ ಬೆನೆಟ್ ಕ್ಯಾಚ್ ಹಿಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.