ಶ್ರೀಲಂಕಾ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ವೇಗಿ ಮ್ಯಾಟ್ ಹೆನ್ರಿ, ಪಾಥುಮ್ ನಿಸ್ಸಾಂಕ ಅವರನ್ನು ಔಟ್ ಮಾಡಿದರು. ಲಂಕಾ ತಂಡದ ಬ್ಯಾಟಿಂಗ್ ಬೆನ್ನೇಲುಬಾಗಿದ್ದ ನಿಸ್ಸಾಂಕ ವಿಕೆಟ್ ಪತನ ಲಂಕಾ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು.