2026 ರ ಟಿ20 ವಿಶ್ವಕಪ್ನಲ್ಲಿ ಯುಎಇ ತಂಡವು ಗ್ರೂಪ್ ಡಿ ಪಂದ್ಯದಲ್ಲಿ ಕೆನಡಾ ತಂಡವವನ್ನು 5 ವಿಕೆಟ್ಗಳಿಂದ ಸೋಲಿಸಿ ಟಿ20 ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ.