ಚುನಾವಣೆ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ TVK ಅಧ್ಯಕ್ಷ ವಿಜಯ್ ನುಡಿದಂತೆ ನಡೆದಿದ್ದಾರೆ. ತಮಿಳುನಾಡಲ್ಲಿ ರೈತರ ಬೆಳೆ ಸಾಲ ಮನ್ನಾ ಘೋಷಿಸಿ ಸಿಎಂ ವಿಜಯ್ ಆದೇಶಿಸಿದ್ದಾರೆ.ಸಹಕಾರಿ ಸಂಘಗಳಲ್ಲಿನ ಸಣ್ಣ ರೈತರ 50,000 ರೂ. ಹಾಗೂ ದೊಡ್ಡ ರೈತರ 5,000 ರೂಪಾಯಿವರೆಗಿನ ಬೆಳೆ ಸಾಲ ಮನ್ನಾ ಮಾಡಿದ್ದಾರೆ.