ಚಿತ್ರರಂಗದಲ್ಲಿ ಪೈರಸಿ ಜೊತೆಗೆ ಅಭಿಮಾನಿಗಳ ಹೆಸರಿನ ಫೇಕ್ ಅಕೌಂಟ್ ಹಾವಳಿ ಜಾಸ್ತಿ ಆಗಿದೆ. ಅದರ ಬಗ್ಗೆ ನಟಿ ತನಿಷಾ ಕುಪ್ಪಂಡ ಅವರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅವರು ಕೂಡ ಪೈರವಿ ವಿರುದ್ಧ ಯುದ್ಧ ಸಾರಿದ್ದಾರೆ.