ರಾಜಸ್ಥಾನದ ಜಾಲೋರ್ನ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಜ್ವಾಲೆಗಳು 200 ಮೀಟರ್ಗೂ ಹೆಚ್ಚು ಹರಡಿತ್ತು.ಟ್ಯಾಂಕರ್ನಲ್ಲಿದ್ದ ವ್ಯಕ್ತಿ ಸುಟ್ಟು ಕರಕಲಾಗಿದ್ದಾರೆ.ಇನ್ನೊಬ್ಬರನ್ನು ಜನರು ಹೇಗೋ ವಾಹನದಿಂದ ಹೊರಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.