ಊಟವನ್ನು ಹಂಚಿ ತಿನ್ನೋದರಲ್ಲಿ ಇರುವ ಸಂತೋಷ , ಮಕ್ಕಳಿಗೆ ಕೈ ತುತ್ತನ್ನು ಕೊಡುವ ನೆಮ್ಮದಿಯನ್ನು ವರ್ಣಿಸಲು ಅಸಾಧ್ಯ ಎಂದು ನಟಿ ತಾರಾ ಹೇಳಿದ್ದಾರೆ. ಚಿತ್ರೀಕರಣದ ಮಧ್ಯೆ ಸ್ಥಳೀಯರು ಪ್ರೀತಿಯಿಂದ ತಂದುಕೊಟ್ಟ ಊಟವನ್ನು ಅವರು ಹಂಚಿ ತಿಂದಿದ್ದಾರೆ.