ಬಾಗಲಕೋಟೆ ನವನಗರದ ಸೆಕ್ಟರ್ 36ರಲ್ಲಿ ಮನೆ ಮಾಲೀಕಿ ಮತ್ತು ಬಾಡಿಗೆದಾರರ ಮಹಿಳೆ ನಡುವಿನ ಹಣಕಾಸಿನ ವಿವಾದ ಭೀಮು ವಡ್ಡರ್ ಟವರ್ ಏರುವಂತೆ ಮಾಡಿದೆ.