ಕಲ್ಲಿದ್ದಿಲು ಹೊತ್ತೊಯ್ಯುತ್ತಿದ್ದ ರೈಲಿನ್ನು ಹತ್ತಲು ಹೋಗಿ ಯುವಕನೊಬ್ಬ ಕೆಳಗೆ ಬಿದ್ದಿದ್ದಾನೆ, ಸ್ವಲ್ಪ ಆಚೀಚೆಯಾಗಿದ್ದರೂ ರೈಲಿನಡಿಗಾಗುತ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.