ಮೇಲುಕೋಟೆಯಲ್ಲಿ ‘ಲಕ್ಷ್ಮಿ ಪುತ್ರ’ ಸಿನಿಮಾದ ಚಿತ್ರೀಕರಣ ನಡೆದಿದೆ. ಆ ವಿಡಿಯೋವನ್ನು ನಟಿ ತಾರಾ ಅವರು ಹಂಚಿಕೊಂಡಿದ್ದಾರೆ. ಚೆಲುವನಾರಾಯಣ ಸ್ವಾಮಿ ಜಯಂತಿಯ ಸುದಿನ ಆ ಕ್ಷೇತ್ರದಲ್ಲಿ ಕೊನೆಯ ಹಂತದ ಚಿತ್ರೀಕರಣ ನಡೆದಿದ್ದಕ್ಕೆ ತಾರಾ ಅವರಿಗೆ ಖುಷಿ ಆಗಿದೆ.