ಬೆಕ್ಕೊಂದು ತನ್ನ ಮಾಲಿಕನ ಬಳಿ ಬಂದು ಅದು ನನ್ನ ಜಾಗ ಸ್ವಲ್ಪ ಏಳ್ತೀರಾ ಎನ್ನುವ ರೀತಿಯಲ್ಲಿ ಭಾವ ತೋರಿರುವ ವಿಡಿಯೋ ವೈರಲ್ ಆಗಿದೆ. ಮಾಲೀಕ ಅಲ್ಲಿಂದ ಎದ್ದ ಮೇಲೆ ಬೆಕ್ಕು ಆ ಸ್ಥಳದಲ್ಲಿ ಹೋಗಿ ಕುಳಿತಿತ್ತು.