‘ದಿ ರಾಜಾ ಸಾಬ್’ ಸಿನಿಮಾ ನೋಡಲು ಬಂದ ಕೆಲವು ಪ್ರೇಕ್ಷಕರು ಮೊಸಳೆಯ ಪ್ರತಿಕೃತಿ ಹಿಡಿದು ಬಂದಿದ್ದಾರೆ. ಚಿತ್ರಮಂದಿರದ ಒಳಗಿನ ಈ ವಿಡಿಯೋ ವೈರಲ್ ಆಗಿದೆ. ಪ್ರಭಾಸ್ ಫ್ಯಾನ್ಸ್ ಕ್ರೇಜ್ ಹೇಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.