ಕೆಲವೊಂದು ವಿಚಾರಗಳೇ ಹಾಗೆ ಅದರಿಂದ ಆಪತ್ತು ಬರುವವರೆಗೂ ಅದರ ಬಗ್ಗೆ ನಿಗಾ ಇರುವುದಿಲ್ಲ. ಕೆಳಗೆ ನೀರು, ಮೇಲಿನಿಂದ ನಾಲ್ಕೈದು ಮಂದಿ ಸೇರಿಕೊಂಡು ಬಂಡೆಯನ್ನು ಕಾಲಿನಿಂದ ದೂಡಿ ಆ ನೀರಿಗೆ ತಳ್ಳಿದ್ದಾರೆ. ಸ್ವಲ್ಪ ಎಡವಿದರೂ ಅಪಾಯ ಗ್ಯಾರಂಟಿ.