ದೆಹಲಿಯಲ್ಲಿ ಕಟ್ಟಡವೊಂದು ಹೊತ್ತಿ ಉರಿದಿದೆ, ಮೂವರು ಕಟ್ಟಡದೊಳಗೆ ಸಿಲುಕಿದ್ದರು, ಮೂವರು ಕೂಡ ಕಟ್ಟಡದಿಂದ ಕೆಳಗೆ ಹಾರಿದ್ದಾರೆ, ಆದರೆ ದುರಾದೃಷ್ಟವಶಾತ್ ಯಾರ ಪ್ರಾಣವೂ ಉಳೀಲಿಲ್ಲ. ಅಗ್ನಿಶಾಮಕ ದಳ ಸಮಯಕ್ಕೆ ಸರಿಯಾಗಿ ಬರದ ಕಾರಣ ಅವರೆಲ್ಲರೂ ಸಾವನ್ನಪ್ಪುವಂತಾಯ್ತು ಎಂದು ಕೆಲವರು ದೂರಿದ್ದಾರೆ.