ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದರೂ, ಕಾರಿನಿಂದ ಯುವತಿ ಕೆಳಗೆ ಬಿದ್ದಿದ್ದರೂ ಯಾವುದೇ ಗಾಯಗಳಿಲ್ಲದೆ ಬಚಾವಾಗಿರುವ ವಿಡಿಯೋ ಇದು.