ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಆಗಿರುವ ಈ ಕ್ಲಿಪ್ನಲ್ಲಿ,ಸಫಾರಿ ವಾಹನಗಳಿಂದ ಸುತ್ತುವರೆದಿರುವ ಹುಲಿಯನ್ನು ಕಾಣಬಹುದು, ಇದರಿಂದಾಗಿ ಅದು ಮುಕ್ತವಾಗಿ ಸುತ್ತಾಡಲು ಕೂಡ ಸ್ಥಳವಿಲ್ಲದಂತಾಗಿದೆ.