ನಟ ಟೈಗರ್ ಶ್ರಾಫ್ ಅವರು 120 ಕೆಜಿ ತೂಕವನ್ನು ಆರಾಮಾಗಿ ಎತ್ತಿದ್ದಾರೆ. ಅವರು ಹಂಚಿಕೊಂಡ ವರ್ಕೌಟ್ ವಿಡಿಯೋ ಇಲ್ಲಿದೆ ನೋಡಿ. ಬಾಡಿ ಬಿಲ್ಡಿಂಗ್ ವಿಚಾರದಲ್ಲಿ ಟೈಗರ್ ಶ್ರಾಫ್ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದಾರೆ.