ಬಾಲಿವುಡ್ ನಟ ಟೈಗರ್ ಶ್ರಾಫ್ ಅವರು ಕಟ್ಟುಮಸ್ತಾಗಿ ಬಾಡಿ ಬಿಲ್ಡ್ ಮಾಡಿದ್ದಾರೆ. ಈ ವಿಡಿಯೋ ಮೂಲಕ ಅವರು ಫ್ಯಾನ್ಸ್ ಕಣ್ಣು ಕುಕ್ಕಿದ್ದಾರೆ. ಕಾಮನಬಿಲ್ಲಿನ ನಡುವೆ ಅವರು ಹಾದುಹೋಗಿದ್ದಾರೆ. ಸಿನಿಮಾ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಟೈಗರ್ ಶ್ರಾಫ್ ಅವರಿಗೆ ಸಖತ್ ಬೇಡಿಕೆ ಇದೆ.