ಹೆಚ್. ಡಿ. ಕೋಟೆ ತಾಲ್ಲೂಕಿನ ಕಬಿನಿಯ ಹಿನ್ನೀರಿನಲ್ಲಿ ಹುಲಿಯೊಂದ ಸ್ವಿಮ್ಮಿಂಗ್ ವಿಡಿಯೋ ವೈರಲ್ ಆಗಿದೆ.ಬಿಸಿಲಿನ ಬೇಗೆಗೆ ಬೆಂದ ಹುಲಿ ಕಬಿನಿ ನೀರಿಗೆ ಇಳಿದು ಫುಲ್ ಕೂಲ್ ಕೂಲ್ ಆಗಿದ್ದು, ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾದ ಅಪರೂಪದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಶಾಂತವಾಗಿ ಈಜುತ್ತಾ ಸಾಗಿದ ಟೈಗರ್ ಕಂಡು ನೋಡುಗರು ಥ್ರಿಲ್ ಆಗಿದ್ದಾರೆ.